ಜಿಲ್ಲಾ ಪಂಚಾಯತ್‌ ರಾಯಚೂರು

ಕರ್ನಾಟಕ ಸರ್ಕಾರ

ಜಿಲ್ಲಾ ಪಂಚಾಯತ್‌ ರಾಯಚೂರು

ಜಿಲ್ಲಾ ಪಂಚಾಯತ್
ರಾಯಚೂರು ಜಿಲ್ಲಾ ಪರಿಷದ್ 1987 ನೇ ಇಸವಿಯಲ್ಲಿ ಕರ್ನಾಟಕ ಸರಕಾರದ ಪಂಚಾಯತ ರಾಜ್ ಕಾಯಿದೆಯ ಪ್ರಕಾರ ಸ್ಥಾಪಿತವಾಯಿತು ಮತ್ತು 1995ರ ಪಂಚಾಯತ ರಾಜ್ ಕಾಯ್ದೆಯಂತೆ ರಾಯಚೂರು ಜಿಲ್ಲಾ ಪಂಚಾಯತಿ ಕೆಲಸ ನಿರ್ವಾಹಿಸುತ್ತಿದೆ. 1987 ರಲ್ಲಿ ಪ್ರಥಮ ಬಾರಿಗೆ ಚುಣಾವಣೆ ನಡೆದಾಗ ಒಟ್ಟು ಸದಸ್ಯರ ಸಂಖ್ಯೆ 54 ಆಗಿತ್ತು. 1993ರ ಕರ್ನಾಟಕ ಪಂಚಾಯತಿ ಕಾನೂನಿನನ್ವಯ ಜಿಲ್ಲಾ ಪರಿಷತ್ ಬದಲಿಗೆ ಜಿಲ್ಲಾ ಪಂಚಾಯತಿಯು ರಚನೆಗೊಂಡಿತು. 1995ರ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರ ಸಂಖ್ಯೆ54.
ರಾಯಚೂರು ಜಿಲ್ಲಾ ಪಂಚಾಯತ್ ಅನ್ನು 1995ರಲ್ಲಿ ಕರ್ನಾಟಕ ಪಂಚಾಯತ್ ರಾಜ್ ಆಕ್ಟ್, 1993ರ ನಿಬಂಧನೆಗಳ ಪ್ರಕಾರ ಸ್ಥಾಪಿಸಲಾಯಿತು. ಇದು ಜಿಲ್ಲೆಯ ಸ್ವಾಯತ್ತ ಮತ್ತು ಉನ್ನತ ಗ್ರಾಮೀಣ ಸ್ಥಳೀಯ ಸಂಸ್ಥೆಯಾಗಿದೆ. ಎಲ್ಲಾ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಈ ಏಜೆನ್ಸಿಗಳ ಮೂಲಕ ಕಾರ್ಯಗತಗೊಳಿಸಲಾಗುತ್ತದೆ. ಜಿಲ್ಲಾ ಪಂಚಾಯತ್ ನ ಆಡಳಿತ ವ್ಯಾಪ್ತಿ ಗ್ರಾಮೀಣ ಭಾಗಕ್ಕೆ ಸೀಮಿತವಾಗಿದೆ. ಜಿಲ್ಲಾ ಪಂಚಾಯತ್ ನ ಅಭಿವೃದ್ಧಿ ಚಟುವಟಿಕೆಗಳು 179 ಗ್ರಾಮ ಪಂಚಾಯತಿಗಳನ್ನು ಒಳಗೊಂಡಿರುವ 7 ತಾಲೂಕು ಪಂಚಾಯತಿಗಳ ಮೂಲಕ ಜ್ಯಾರಿ ಮಾಡಲಾಗುತ್ತದೆ.
ಪ್ರಸ್ತುತ ಜಿಲ್ಲಾ ಪಂಚಾಯತ್ ಕಚೇರಿಯು ಜಿಲ್ಲಾ ನ್ಯಾಯಲಯದ ಹತ್ತಿರ,ಹೈದ್ರಾಬಾದ ರಸ್ತೆ,ರಾಯಚೂರು ದಲ್ಲಿ ಕಾರ್ಯನಿರ್ವಹಿಸುತ್ತಿದೆ

ಮತ್ತಷ್ಟು ಓದಿ

ಶ್ರೀ ಜಿ.ಕುಮಾರ ನಾಯಕ ಭಾ.ಆ.ಸೇ
ಆಡಳಿತಾಧಿಕಾರಿಗಳು,ಜಿಲ್ಲಾ ಪಂಚಾಯತ್‌,ರಾಯಚೂರು

ಶ್ರೀ ಪಾಂಡ್ವೆ ರಾಹುಲ್‌ ತುಕಾರಾಮ ಭಾ.ಆ.ಸೇ
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು,ಜಿಲ್ಲಾ ಪಂಚಾಯತ್,ರಾಯಚೂರು

ಸಹಾಯವಾಣಿ

ಇತ್ತಿಚಿನ ಸುದ್ದಿಗಳು

ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಹೊರಗುತ್ತಿಗೆ ಸಿಬ್ಬಂದಿಗಳ ಸೇವೆ ಪಡೆಯಲು ಮಾನವ ಸಂಪನ್ಮೂಲ ಸಂಸ್ಥೆಯ ಆಯ್ಕೆ ಕುರಿತು. (2024-02-28 14:18:41)

ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿಗೆ ಮೂಲ ದಾಖಲಾತಿಗಳ ಪರೀಶಿಲನೆಗಾಗಿ ತಯಾರಿಸಿದ ಅಭ್ಯರ್ಥಿಗಳ ಪಟ್ಟಿ (2023-12-22 12:02:05)

ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿಗೆ ಸಂಬಂಧಿಸಿದ ಮೂಲ ದಾಖಲಾತಿಗಳನ್ನು ಪರಿಶೀಲಿಸಲು ದಿನಾಂಕ ನಿಗಧಿ ಪಡಿಸಿರುವದು. (2023-12-22 12:00:26)

ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆಯಿಂದ 2023-24ನೇ ಸಾಲಿನ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ ಪಡೆಯಲು ಅರ್ಜಿ. (2023-10-19 13:48:19)

ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರು (2023-10-19 11:09:54)

GIS, NRM, Livelihood expert ಹುದ್ದೆಗೆ ಆಕ್ಷೇಪಣೆ (2023-09-07 18:32:50)

ಮಹಾತ್ಮಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (CFP) ಅನುಷ್ಠಾನಕ್ಕೆ GIS ,NRM,Livelyhood Expert ಹುದ್ದೆಗಳ ತಾತ್ಕಾಲಿಕ ಮೇರಿಟ್ ಪಟ್ಟಿ (2023-08-16 13:28:28)

ಮಹಾತ್ಮಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (CFP) ಅನುಷ್ಠಾನಕ್ಕೆ GIS ,NRM,Livelyhood Expert ಹುದ್ದೆಗಳಿಗೆ ಅರ್ಜಿ ಆಹ್ವಾನ (2023-07-14 20:16:08)

  • ಮತ್ತಷ್ಟು ಓದಿ
  • Back
    District Portals
    • ಭೂಮಿ
    • ಕಾಗದ ರಹಿತ ಎಲ್ಲ ತರಹದ ಪ್ರಮಾಣಪತ್ರಗಳು
    • ಆಧಾರ ಆನ್ ಲೈನ್ ಪರಿಶೀಲನೆ
    • ಸಕಾಲ ಸೇವೆಗಳು
    • ಜಿಲ್ಲಾ ಪಂಚಾಯತಿ ಅಂತರ್ಜಾಲ
    • ಆಹಾರ ಇಲಾಖೆಯ ವಿವರಗಳು/ವರದಿಗಳು
    • ಎಲ್.ಪಿ.ಜಿ/ರೇಷನ್ ಕಾರ್ಡ್ ಸ್ಥಿತಿ
    Back
    AREA
    • ಪ್ರದೇಶ: 2196 sq km
    • ಜನಸಂಖ್ಯೆ: 9621551
    • ಸಾಕ್ಷರತೆ ಅನುಪಾತ: 87.67%
    • ತಾಲ್ಲೂಕು: 5
    • ಹೊಬ್ಲಿ: 20
    • ಗ್ರಾಮ:588
    • ನಗರ ಸ್ಥಳೀಯ ಸಂಸ್ಥೆಗಳು:6

    ತ್ವರಿತ ಕೊಂಡಿಗಳು

    ಸರ್ಕಾರಿ ಆದೇಶಗಳು, ಸುತ್ತೋಲೆಗಳು & ಡೌನ್‌ಲೋಡ್‌ಗಳು

    ×
    ABOUT DULT ORGANISATIONAL STRUCTURE PROJECTS